உங்கள் மாவட்டத்தைத் தேர்வுசெய்க

    Home » photogallery » entertainment » MEGASTAR CHIRANJEEVI JAI CHIRANJEEVI FILM CHILD ARTIST SHRIYA SHARMA HOT PHOTOS GONE VIRAL AE

    Shriya Sharma: ಚಿರಂಜೀವಿ ಜೊತೆ ಜೈ ಚಿರಂಜೀವ ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸಿದ್ದ ಪುಟ್ಟ ಬಾಲಕಿ ಈಗ ಹೇಗಿದ್ದಾಳೆ ಗೊತ್ತಾ..?

    Shriya Sharma: ಬಾಲ ನಟಿಯಾಗಿ ಸಿನಿಪ್ರಿಯರ ಮನ ಗೆದ್ದಿದ್ದ ಬಾಲನಟಿ ಮುಂದೆ ಸಿನಿಮಾಗಳಲ್ಲಿ ನಾಯಕಿಯಾಗಿಯೂ ಪರಿಚಯವಾದರು. ಮಾಡಿದ ಸಿನಿಮಾದ ಮೂಲಕ ಹೆಸರು ಮಾಡಿದರೂ ಕಡೆಗೆ ಸಿನಿಮಾ ಬಿಟ್ಟು ಮಾಡೆಲಿಂಗ್​ನತ್ತ ಮುಖ ಮಾಡಿದ ನಟಿ ಶ್ರೀಯಾ ಶರ್ಮಾ. ಚಿರಂಜೀವಿ ಜೊತೆ ಬಾಲ ನಟಿಯಾಗಿ ತೆರೆ ಹಂಚಿಕೊಳ್ಳುವ ಮೂಲಕ ಖ್ಯಾತಿ ಗಳಿಸಿದ್ದರು ಶ್ರೀಯಾ. (ಚಿತ್ರಗಳು ಕೃಪೆ: ಶ್ರೀಯಾ ಶರ್ಮಾ ಇನ್​ಸ್ಟಾಗ್ರಾಂ ಖಾತೆ)